ಸಾರಾಯಿ ಸೀಶೆಯಲಿ ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ ನನ್ನ ದೇಹ ಸೇರಿದಳು
ಊಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳು
ಸಾರಾಯಿ ಸೀಶೆಯಲಿ ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ ನನ್ನ ದೇಹ ಸೇರಿದಳು
ಊಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳುಆ ಆ . . . . .
ಸೂಜಿಮಲ್ಲೆ ಹೂವ ನಾ ಹೃದಯ ತುಂಬಿಕೊಂಡೆಹೂ ಈಗ ಹಾವಾಯಿತೇ
ಪ್ರೀತಿಯಿಂದ ಕೊಟ್ಟಿ ನೀ ನೋಯಿಸಿದೆ ಏಕೆ ಹೇಳು ನೀಪ್ರತಿದಿನ ನಾನು ಕುಡಿವೆನಿನ್ನ ನೆನಪಲೆ ಹಾಡಿ ಕುಣಿವೆ ನಲಿವೆ ಅಳುವೆ ನಾನೇನು ದೇವದಾಸನಲ್ಲ ನನ್ನಂತ ಪ್ರೇಮಿ ಯಾರು ಇಲ್ಲಸಾರಾಯಿ ಸೀಶೆಯಲಿ ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ ನನ್ನ ದೇಹ ಸೇರಿದಳು
ಊಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳು
ಹುಟ್ಟು ಸಾವು ಮಧ್ಯ ನಾವು ಕಟ್ಟಿಕೊಂಡ ನಂಟುನೀರ ಮೇಲೆ ಗುಳ್ಳೆಯಂಗೆಪ್ರೀತಿ ಪ್ರೇಮ ಸುಳ್ಳು ಎಲ್ಲಾ ಇಲ್ಲಿ ಪೊಳ್ಳು ಮೂಢನೆ . . . .ಬದುಕಿನ ತುಂಬ ಹೊಲಸುಅದರ ನೆನೆಯದೆ ಹೋದರೆ ಸೊಗಸು ಮನಸುಇದೇನು ಪ್ರೇಮ ಲೋಕವಲ್ಲ ನನ್ನಂತ ಪ್ರೇಮಿಯಾರು ಇಲ್ಲಸಾರಾಯಿ ಸೀಶೆಯಲಿ ನನ್ನ ದೇವಿ ಕಾಣುವಳುಸುಮಪಾನವೆ ಅವಳಾಗುತ ನನ್ನ ದೇಹ ಸೇರಿದಳುಊಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳುಸಾರಾಯಿ ಸೀಶೆಯಲಿ ನನ್ನ ದೇವಿ ಕಾಣುವಳುಸುಮಪಾನವೆ ಅವಳಾಗುತ ನನ್ನ ದೇಹ ಸೇರಿದಳುಊಸಿರಾಟಕೆ ವಿಷವಾಗುತ ನನ್ನ ಜೀವ ಹೀರಿದಳುಆ ಆ . . . .
Thank you for your kindness.
ReplyDelete